ಬಿಳಲು
ನನ್ನದಲ್ಲದ ಕವಿತೆಗಳು
Sunday, August 9, 2009
ಹಿಂಗಾರ
ಯಾರಿಗಾಗಿಯೂ ಅಲ್ಲ
ಈ ಕವನದ ಸಾಲು
ನನಗಾಗಿಯೇ ಕೇವಲ
ನನಗಾಗಿಯೆ;
ಭಾಷೆಗಾಗಿಯೂ
ಅಲ್ಲ
ಭಾಸಕ್ಕಲ್ಲವೇ
ಅಲ್ಲ
ಬದುಕುಳಿಯೆ
ತೊಳೆದಿರುವೆ
ಭಾವನೆಗಳ
;
ಭೃಂಗಾರವಿದಲ್ಲ
ಕಾವ್ಯ ಸಿಂಗಾರವಲ್ಲ
ಮುಂಗಾರು ಕಂಡಂತ
ಹಿಂಗಾರವು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment